Deepavali wishes in Kannada | ದೀಪಾವಳಿ ಶುಭಾಶಯಗಳು
ಈ ದೀಪಾವಳಿ ನಿಮ್ಮ ಬದುಕಿನಲ್ಲಿ ಖುಷಿಯ ಬೆಳಕನ್ನು ತುಂಬಲಿ. ಈ ಹಬ್ಬ ಸಂತೋಷ, ಸಮೃದ್ಧಿ, ಶಾಂತಿ, ನೆಮ್ಮದಿಯನ್ನು ಹೊತ್ತು ತರಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ದೀಪಾವಳಿ ಹಬ್ಬದ ಶುಭಾಶಯಗಳು
ನೀವು ಉರಿಸುವ ಒಂದೊಂದು ದೀಪವೂ ನಿಮ್ಮ ಜೀವನದ ಎಲ್ಲಾ ಕಷ್ಟಗಳನ್ನು ಸುಟ್ಟು ಹಾಕಲಿ, ಖುಷಿಯೊಂದೇ ನಿಮ್ಮ ಬದುಕಿನಲ್ಲಿ ತುಂಬಿರಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ
ಬೆಳಕಿನ ಹಬ್ಬದ ಶುಭಾಶಯಗಳು
ನಿಮ್ಮೆಲ್ಲಾ ಕನಸುಗಳು ಈಡೇರಲಿ, ನಿಮ್ಮ ಬದುಕಿನ ಹಾದಿಯಲ್ಲಿದ್ದ ಅಡೆತಡೆಗಳು ಬೆಳಕಿನ ಹಬ್ಬದಲ್ಲಿ ನಿವಾರಣೆಯಾಗಲಿ, ನಿಮ್ಮ ಇಷ್ಟಾರ್ಥಗಳೆಲ್ಲಾ ಸಿದ್ಧಿಯಾಗಲಿ. ಸರ್ವರಿಗೂ
ಬೆಳಕಿನ ಹಬ್ಬದ ಶುಭಾಶಯಗಳು
Top Diwali Greetings Best Deepavali Kannada Sms messages for whatsapp status download
ಚಿತ್ತಾರ ಬಿಡಿಸಿರುವ ರಂಗೋಲಿಯ ಬಣ್ಣಗಳಂತೆಯೇ ಈ ದೀಪಾವಳಿಯು ಎಲ್ಲರ ಬದುಕಿನಲ್ಲಿ ಖುಷಿಯ ರಂಗು ತರಲಿ, ಹೊಸ ಕನಸುಗಳನ್ನು ಸಾಕಾರಗೊಳಿಸಲಿ, ಸದಾ ನೆಮ್ಮದಿ ತುಂಬುವಂತೆ ಮಾಡಲಿ..
. ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
ಶುಭ್ರಂ ಭವತು ಕಲ್ಯಾಣ
ಆರೋಗ್ಯ ಧನ ಸಂಪದಂ
ಸಂದ್ಯಾ ಜ್ಯೋತಿ ನಮೋಸ್ತುತೇ ।ನಿಮಗೂ
ಹಾಗೂ
ನಿಮ್ಮ ಕುಟುಂಬದ ಎಲ್ಲಾ
ಸದಸ್ಯರಿಗೂ
ದೀಪಾವಳಿ ಹಬ್ಬದ ಶುಭಾಶಯಗಳು
Happy Diwali Quotes Best Diwali wishes images in Kannada language free download
Post a Comment