Best Dussehra sms whatsapp status in Kannada language kannada font free download pdf,
ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು …
ಆ ತಾಯಿ ದುರ್ಗಾ ಒಳ್ಳೆಯ ಆರೋಗ್ಯ, ಐಶ್ವರ್ಯ ಹಾಗೂ
ಗೆಲುವಿನಿಂದ ನಿಮ್ಮನ್ನು ಹಾಗೂ
ನಿಮ್ಮ ಕುಟುಂಬದವ ಸದಾ ಕರುಣಿಸಲಿ
ಎಂದು ಪ್ರಾರ್ಥಿಸುವೆ!
ಮನೆಮನಗಳಲ್ಲಿ ಸಡಗರ ತಂದಿರುವ ದಸರಾ ಹಬ್ಬ ನಿಮ್ಮ ಬಾಳಲ್ಲಿ ಸಂಪತ್ತು, ನೆಮ್ಮದಿ, ಆರೋಗ್ಯವನ್ನು ತರಲಿ.. ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು!
Post a Comment