Thursday 13 October 2022

Best Diwali Quotes deepavali wishes images in Kannada language kannada font - ದೀಪಾವಳಿಯ ಹಾರ್ದಿಕ ಶುಭಾಶಯಗಳು

Best Diwali Quotes deepavali wishes images in Kannada language kannada font, 

Happy Diwali wishes in Kannada free download

ದೀಪಾವಳಿ ಹಬ್ಬದ ಶುಭಾಷಯಗಳು


ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು.

ಕತ್ತಲೆಯಿಂದ ಬೆಳಕಿನೆಡೆಗೆ ನಡೆಯುವ ಬೆಳಕಿನ ಹಬ್ಬಕ್ಕೆ ಎಲ್ಲಾ ಬಂದು ಬಳಗದವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು

ಈ ದೀಪಾವಳಿಯು ಹಬ್ಬವು ನಿಮ್ಮ ಮುಂದಿನ ದಿನಗಳಲ್ಲಿ ದೀಪಾವಳಿ ದೀಪದಂತೆ ಹೊಳೆಯುವ ಬೆಳಕಾಗಲಿ, ಇಂದಿನಿಂದ ನಿಮ್ಮ ಹಳೆಯ ದುಃಖಗಳನ್ನು ಮರೆಸಿ, ಹೊಸ ಕನಸುಗಳೊಂದಿಗೆ ಮುನ್ನಡೆಯಲಿ ಎಂದು ಹಾರೈಸುವೆ…

ದೀಪಾ ಜೀವದ ಅರ್ಥ, ದೀಪ ಜೀವದ ಬೆಳಕು, ದೀಪ ಜೀವದ ನೆನಪು,ದೀಪ ಪ್ರೇಮದ ಸೊಗಡು, ದೀಪ ಜಗದ ನೆನಪು, ದೀಪದ ದೀಪಾವಳಿಗೆ ಶುಭಾಶಯ..

ಹರಿಯಲಿ ಹೊಸ ಬೆಳಕು, ಬೆಳಗಲಿ ನೀತಿಯ ಬದುಕು, ಚೆಲ್ಲಲಿ ಹೊಂಬೆಳಕು ನಿಮ್ಮ ಬಾಳಲಿ, ದೀಪಾವಳಿಯ ಶುಭಾಶಯಗಳು!

Deepavali wishes in Kannada sms best whatsapp status free download text words

ದೀಪದಿಂದ ದೀಪ ಹಚ್ಚುವ ಪ್ರೀತಿಯಿಂದ ಪ್ರೀತಿ ಗಳಿಸುವ ಪವಿತ್ರ ಸಂಕೇತವಾದ ಬೆಳಕಿನ ಹಬ್ಬಕ್ಕೆ ತಮಗೂ ಹಾಗು ತಮ್ಮ ಕುಟುಂಬ ವರ್ಗಕ್ಕೂ ಹಾರ್ದಿಕ ಶುಭಾಶಯಗಳು


Happy Diwali Kannada quotes best diwali wishes in kannada font - ದೀಪಾವಳಿಯ ಶುಭಾಶಯಗಳು

ದೀಪಾವಳಿ ಹಬ್ಬ ನಿಮ್ಮ ಮನೆಯನ್ನು ಮಾತ್ರವಲ್ಲ , ನಿಮ್ಮ ಮನವನ್ನೂ ಬೆಳಗಿಸುವ ಹಬ್ಬವಾಗಲಿ…

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು.

ದೀಪದಿಂದ ದೀಪವು ಬೆಳಗಲಿ ಎಲ್ಲರ ಮನೆ ಮನಗಳ ಶುಭ ದಿನದ ದೀಪಾವಳಿಯಲ್ಲಿ ಎಲ್ಲ ನಿಮ್ಮ ಕೋರಿಕೆ ನೆರವೇರಲಿ…..

Kannada language Happy Deepavali wishes sms messages in Kannada

ದೀಪದ ಹಬ್ಬ ದೀಪಾವಳಿ ನಿಮ್ಮ ಜೀವನದ ದೀಪವಾಗಲಿ,

ದೀಪದ ಹಬ್ಬದಲ್ಲಿ ಎಲ್ಲರ ಮನೆಯಲ್ಲೂ ಮತ್ತು ಮನದಲ್ಲೂ ದೀಪ ಬೆಳಗಲಿ..

ದೀಪಗಳ ಹಬ್ಬವು ಎಲ್ಲರ ಬಾಳಿಗೆ ಹೊಸ ಬೆಳಕನ್ನು ತರಲಿ…
ಮನೆ ಮನದಲ್ಲಿ ನೆಮ್ಮದಿ ನೆಲೆಯಾಗಲಿ…
ಮೂಡಲಿ ಖುಷಿಯ ಚಿತ್ತಾರ…

ಬೆಳಕಿನ ಹಬ್ಬ ನಿಮಗೆ ಸುಖ, ಸಂಪತ್ತು, ನೆಮ್ಮದಿ ಕರುಣಿಸಲಿ, ನಿಮ್ಮ ಜೀವನ ಸಮೃದ್ಧಿಯ ಹಾದಿಯಲ್ಲಿ ಸಾಗಲಿ, ಬೆಳಕಿನ ಹಬ್ಬದ ಶುಭಾಶಯಗಳು!

Latest Diwali wishes Deepavali Kannada Quotes greeting cards online free download
ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು !

ನಿಮ್ಮ ಮನೆಯಲ್ಲಿ ಸಂತೋಷ ತುಂಬಾ ಇರಲಿ ಹಾಗು ಈ ದೀಪಾವಳಿಯನ್ನು ಸಂತೋಷದಿಂದ ಸ್ವಾಗತಿಸೋಣ…

ಈ ದೀಪಾವಳಿ ನಿಮ್ಮ ಜೀವನವನ್ನು ಬೆಳಗಲಿ, ನಿಮ್ಮ ಬದುಕು ಪ್ರಕಾಶಮಾನವಾಗಿರಲಿ, ಮನೆ ಮನದಲ್ಲಿ ನೆಮ್ಮದಿ ತರಲಿ, ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ..

ಜಗದ ಸುತ್ತಲು ಬರಿಯ ಕತ್ತಲು ಸರಿಯಲಿ ಮನದ ದುಗುಡ ದುಮ್ಮಾನ, ಸುರಿಯಲಿ ಬಳಲಿದ ಮನಗಳಿಗೆ ಬೆಳಕಿನ ಸನ್ಮಾನ, ದೀಪಾವಳಿಯ ಶುಭಾಶಯಗಳು.

ದೀಪದಂತೆ ನಿಮ್ಮ ಬದುಕೂ ಪ್ರಕಾಶಮಾನವಾಗಿರಲಿ, ನಿಮ್ಮ ಮತ್ತು ನಿಮ್ಮ ಪ್ರೀತಿ ಪಾತ್ರರ ಜೀವನ ಉಜ್ವಲವಾಗಲಿ, ದೀಪಾವಳಿಯ ಶುಭಾಶಯಗಳು!

Post a Comment

Whatsapp Button works on Mobile Device only