Kannada Christmas Best Greetings images sms text messages for best whatsapp
ಈ ಕ್ರಿಸ್ಮಸ್ ನಿಮ್ಮ ಜೀವನಕ್ಕೆ ಅನಂತವಾದ ಸಂತೋಷ ಮತ್ತು ಪ್ರೀತಿಯನ್ನು ತರಲಿ. ಕ್ರಿಸ್ಮಸ್ ಹಬ್ಬದ ಶುಭಾಶಯಗಳುHappy Christmas greetings in kannada language
ದೂರದೂರಿನಲ್ಲಿರುವ ನನ್ನ ಆತ್ಮೀಯ ಸ್ನೇಹಿತರೇ ನೀವು ಸುರಕ್ಷಿತ ಮತ್ತು ಖುಷಿಯ ಕ್ರಿಸ್ಮಸ್ ಆಚರಿಸುತ್ತಿದ್ದೀರಿ ಎಂದು ಭಾವಿಸಿದ್ದೇನೆ. ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು
ಕ್ರಿಸ್ಮಸ್ ಎಂದರೆ ಕಾಳಜಿ ಮತ್ತು ಪರಸ್ಪರ ಖುಷಿ ಹಂಚಿಕೊಳ್ಳುವ ಕ್ಷಣ. ಸರ್ವರಿಗೂ ಖುಷಿಯ ಕ್ರಿಸ್ಮಸ್ ಹಬ್ಬದ ಶುಭಾಶಯಗಳು
Latest Christmas Greetings Quotes images in Kannada Language
ಕ್ರಿಸ್ಮಸ್ ಹಬ್ಬ ಹಾಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ನಿಮ್ಮ ಕುಟುಂಬದೊಂದಿಗೆ ಆನಂದದಾಯಕ ಕ್ಷಣವನ್ನು ಕಳೆಯುತ್ತಾ ಈ ವರ್ಷದ ಸುಂದರ ನೆನಪುಗಳನ್ನು ಸೃಷ್ಟಿಸಿ ಎಂಬ ಹಾರೈಕೆ ನನ್ನದು. ಸರ್ವರಿಗೂ ಹಬ್ಬದ ಶುಭಾಶಯಗಳು.
ನೀನು ದೂರದೂರಿನಲ್ಲಿ ಇರಬಹುದು. ಆದರೆ, ಸದಾ ನೀನು ನನ್ನ ಹೃದಯದಲ್ಲಿರುವೆ. ನಿನಗೆ ಕ್ರಿಸ್ಮಸ್ ಹಬ್ಬ ಮತ್ತು ಹೊಸ ವರ್ಷದ ಹಾರ್ದಿಕ ಶುಭಾಶಯಗಳು
ಏಸುಕ್ರಿಸ್ತರ ಜನ್ಮದಿನದ ಈ ಹಬ್ಬ ನಿಮ್ಮ ಎಲ್ಲಾ ಕನಸುಗಳನ್ನು ನನಸಾಗಿಸಲಿ ಮತ್ತು ವರ್ಷಪೂರ್ತಿ ಸಂತೋಷ ನಿಮ್ಮದಾಗಲಿ. ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳು
ನಿಮ್ಮ ಸ್ನೇಹ ಮತ್ತು ಪ್ರೀತಿ ನಾನು ಸ್ವೀಕರಿಸಿದ ಅತ್ಯುತ್ತಮ ಕ್ರಿಸ್ಮಸ್ ಗಿಫ್ಟ್. ದಯಾಮಯನ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ. ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು
ಶಾಂತಿದೂತರ ಜನ್ಮದಿನದ ಈ ಹಬ್ಬವು ನಿಮಗೆ ಎಲ್ಲಾ ಯಶಸ್ಸನ್ನು ತರಲಿ. ನಿಮ್ಮ ಜೀವನದ ಗುರಿ ಮುಟ್ಟುವ ಎಲ್ಲಾ ದಾರಿಗಳು ಹೂವಿನ ಹಾಸಿನಂತೆ ಸುಗಮವಾಗಲಿ ಎಂಬ ಹಾರೈಕೆ ನನ್ನದು. ನಿಮಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳು
ಕ್ರಿಸ್ಮಸ್ ಹಬ್ಬದ ಈ ದಿನವು ನಿಮ್ಮ ಜೀವನದಲ್ಲಿ ಸದಾ ಪ್ರೀತಿ ಮತ್ತು ಸಂತೋಷದ ಕ್ಷಣಗಳನ್ನು ಹೊತ್ತು ತರಲಿ. ನೀವು ಮತ್ತು ನಿಮ್ಮ ಕುಟುಂಬವು ಆನಂದದಾಯಕವಾಗಿ ಹಬ್ಬದ ಖುಷಿಯನ್ನು ಅನುಭವಿಸಿರಿ ಎಂಬ ಹಾರೈಕೆ ನಮ್ಮದು. ನಿಮಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳು
ಕಷ್ಟ, ನೋವುಗಳು ಕರಗಿ ಹೋಗಲಿ. ನಿಮ್ಮ ಮನೆಯಲ್ಲಿ ಸದಾ ಆನಂದದ ಬೆಳಕು ತುಂಬಿರಲಿ. ಸುಖ, ಶಾಂತಿಯ ಜೀವನ, ಉತ್ತಮ ಆರೋಗ್ಯ ನಿಮ್ಮದಾಗಲಿ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು
ದೂರದೂರಿನಲ್ಲಿರುವ ನನ್ನ ಆತ್ಮೀಯ ಸ್ನೇಹಿತರೇ ನೀವು ಸುರಕ್ಷಿತ ಮತ್ತು ಖುಷಿಯ ಕ್ರಿಸ್ಮಸ್ ಆಚರಿಸುತ್ತಿದ್ದೀರಿ ಎಂದು ಭಾವಿಸಿದ್ದೇನೆ. ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು
Kannada Best Christmas images Christ quotes free download
ಇದು ಖುಷಿಯಿಂದ ಕಳೆಯುವ ಕ್ಷಣ. ಈ ಹಬ್ಬದ ಖುಷಿಯೊಂದಿಗೆ ಈ ವರ್ಷದ ಅತ್ಯುತ್ತಮ ಕ್ಷಣದ ಸಿಹಿಯುಣ್ಣುವ ಹೊತ್ತಿದು. ಸರ್ವರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳುಕ್ರಿಸ್ಮಸ್ ಎಂದರೆ ಕಾಳಜಿ ಮತ್ತು ಪರಸ್ಪರ ಖುಷಿ ಹಂಚಿಕೊಳ್ಳುವ ಕ್ಷಣ. ಸರ್ವರಿಗೂ ಖುಷಿಯ ಕ್ರಿಸ್ಮಸ್ ಹಬ್ಬದ ಶುಭಾಶಯಗಳು

Post a Comment