|best rakhi sms for sister|
ರಕ್ಷಾ ಬಂಧನಕ್ಕೆ ಕಳುಹಿಸಲು ಹೃದಯಸ್ಪರ್ಶಿ ಕೋಟ್‌ಗಳು ಇಲ್ಲಿವೆ ನೋಡಿ
ಮುದ್ದಿನ ಸಹೋದರಿ
ರಕ್ಷಾ ಬಂಧನದ ಶುಭಾಶಯಗಳು
ಈ ರಕ್ಷಾ ಬಂಧನಲ್ಲಿ ನಾನು ನಿನಗೊಂದು ಪ್ರಾಮಿಸ್ ಮಾಡುತ್ತಿದ್ದೇನೆ
ಸದಾ ನಿನ್ನ ರಕ್ಷಕನಾಗಿರುತ್ತೇನೆ, ಯಾವಾಗ ನೀನು ಹಿಂತಿರುಗಿ ನೋಡಿದರೂ ಅಲ್ಲಿ ನನ್ನ ಕಾಣುವೆ
ನನ್ನ ಮುದ್ದಿನ ಕೂಸೆ
ಜೀವನ ಹೇಗೆ ಬದಲಾಗುತ್ತೆ ಗೊತ್ತಿಲ್ಲ
ಆದರೆ ನನ್ನ ಹೃದಯದಲ್ಲಿ ನಿನಗಿರುವ ಸ್ಥಾನವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ
ಹ್ಯಾಪಿ ರಕ್ಷಾ ಬಂಧನ

|beautiful Raksha bandhan sms messages for best whatsapp status|
ನನ್ನ ಮುದ್ದಿನ ಸಹೋದರ ನೀನು ನನಗೆ ಸಿಕ್ಕಿರುವುದರಿಂದ ಫ್ರೆಂಡ್‌ನ ಅಗ್ಯತವಿಲ್ಲ. ಹ್ಯಾಪಿ ರಕ್ಷಾ ಬಂಧನ
ನೀನು ನನಗೆ ಪೋಷಕರು ಕೊಟ್ಟಿರುವ ಅಮೂಲ್ಯವಾದ ಗಿಫ್ಟ್, ಲವ್ ಯೂ ಸೋ ಮಚ್, ಹ್ಯಾಪಿ ರಕ್ಷಾ ಬಂಧನ
ನನ್ನ ನಗುವಿಗೆ ಯಾರು ಕಾರಣ ಎಂದರೆ ನಿನ್ನತ್ತ ಬೊಟ್ಟು ತೋರುವೆ, ಹೌದು ನಿನ್ನ ರಕ್ಷೆಯೇ ನನ್ನ ಈ ಮಟ್ಟಕ್ಕೆ ಬೆಳೆಸಿದೆ ಹ್ಯಾಪಿ ರಕ್ಷಾ ಬಂಧನ
ಯಾರು ಈ ಮೆಸೇಜ್ ಓಸುತ್ತಿರುವವರೋ ಅವರು ನನ್ನ ಹೃದಯಕ್ಕೆ ತುಂಬಾ ಸಮೀಪವಾಗಿರುವವರು, ಅವರನ್ನು ತುಂಬಾ ಪ್ರೀತಿಸುತ್ತೇನೆ, ನನ್ನ ಹ್ಯಾಂಡ್‌ಸಮ್ ಅಣ್ಣ... ಹ್ಯಾಪಿ ರಕ್ಷಾ ಬಂಧನ
ಎಂದಿಗೂ ಯಾರ ಮಾತಿನ ಸಂಕೋಲೆಗೆ ಸಿಕ್ಕಿ ಹಾಕಿಕೊಳ್ಳಬೇಡ, ಯಾವುದಕ್ಕೂ ಅಂಜಬೇಡ, ಸದಾ ನಿನ್ನ ತುಟಿಯಲ್ಲಿ ನಗುವಿರಲಿ ಈ ಅಣ್ಣನ ಬೆಂಬಲ ಎಂದೆಂದಿಗೂ ನಿನಗಿರುವುದು... ಹ್ಯಾಪಿ ರಕ್ಷಾ ಬಂಧನ
ನಿನ್ನ ಸಂತೋಷವೇ ನನ್ನ ಪ್ರಪಂಚ, ನಿನ್ನಿಂದಲೇ ಬದುಕು ಇಷ್ಟೊಂದು ಸುಂದರ ಗೊತ್ತಾ ಪುಟ್ಟಿ...ಹ್ಯಾಪಿ ರಕ್ಷಾ ಬಂಧನ
ನನ್ನ ಪ್ರೀತಿಯ ಅಣ್ಣ...ನಿನ್ನ ಜೊತೆ ತುಂಬಾ ಕಿತ್ತಾಡುವೆ, ಅದು ನನ್ನ ಹಕ್ಕು ಎಂದೇ ತಿಳಿದಿರುವವಳು ನಾನು, ಏಕೆಂದರೆ ನೀನೇ ನನ್ನ ಪ್ರಪಂಚ ಅಲ್ಲದೆ ನಿನ್ನ ತಂಗಿಯಾಗಿರುವುದಕ್ಕೆ ಹೆಮ್ಮೆಯೂ ಇದೆ... ಹ್ಯಾಪಿ ರಕ್ಷಾ ಬಂಧನ
Raksha Bandhan messages quotes wishes images in kannada language free download
ನೀನು ನನ್ನ ಸಹೋದರಿಯಾಗಿ ಸಿಕ್ಕಿರುವುದಕ್ಕೆ ಹೆಮ್ಮೆ ಪಡುತ್ತೇನೆ, ಎಂದೆಂದೂ ಇದೇ ರೀತಿಯ ಧೈರ್ಯಶಾಲಿ ಹೆಣ್ಣು ನೀನಾಗಿರು, ನಿನ್ನ ಅಣ್ಣನಿಗೆ ಅದುವೇ ಸಂತೋಷ, ಹ್ಯಾಪಿ ರಕ್ಷಾ ಬಂಧನಎಂದಿಗೂ ಯಾರ ಮಾತಿನ ಸಂಕೋಲೆಗೆ ಸಿಕ್ಕಿ ಹಾಕಿಕೊಳ್ಳಬೇಡ, ಯಾವುದಕ್ಕೂ ಅಂಜಬೇಡ, ಸದಾ ನಿನ್ನ ತುಟಿಯಲ್ಲಿ ನಗುವಿರಲಿ ಈ ಅಣ್ಣನ ಬೆಂಬಲ ಎಂದೆಂದಿಗೂ ನಿನಗಿರುವುದು... ಹ್ಯಾಪಿ ರಕ್ಷಾ ಬಂಧನ

Post a Comment