Saturday, 14 August 2021

independence day 2021 wishes images in Kannada messages

happy independence day wishes in kannada language, independence day in kannada essay, ಸ್ವಾತಂತ್ರ್ಯ ದಿನಾಚರಣೆ ಪ್ರಬಂಧ ಕನ್ನಡ, ಸ್ವಾತಂತ್ರ್ಯ ದಿನಾಚರಣೆ ಭಾಷಣ 2021, ಸ್ವಾತಂತ್ರ್ಯ ದಿನಾಚರಣೆ ವರದಿ, independence day wishes images in Kannada messages, best kannada swatantra dinacharane, independence day speech in kannada, best Kannada Independence day greetings 2021 messages, happy independence day wishes sms text messages for best whatsapp, new Independence day wishes in kannada quotes free download,
1. ನಮ್ಮ ದೇಶ ಈ ದಿನವನ್ನು ಆಚರಿಸಲು ಸಾವಿರಾರು ಜನರು ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ಅವರ ತ್ಯಾಗವನ್ನು ಎಂದಿಗೂ ಮರೆಯಬಾರದು. ಅವರೆಲ್ಲರನ್ನು ಸ್ಮರಿಸುತ್ತಾ ಹೆಮ್ಮೆಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸೋಣ.

ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳು

2. ನಮ್ಮ ದೇಶಕ್ಕಾಗಿ ಈವರೆಗೂ ಮಡಿದ ಪ್ರತಿಯೊಬ್ಬ ಯೋಧನನ್ನೂ ನೆನೆಯುತ್ತಾ, ಈ ವರ್ಷದ ಸಾತಂತ್ರ್ಯ ದಿನವನ್ನು ಯೋಧರಿಗೆ ಅರ್ಪಿಸೋಣ. ನಾಡಿನ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

ಐಕ್ಯತೆಯನ್ನು ರಕ್ಷಿಸುವ ಪ್ರತಿಜ್ಞೆ

3. ಈ ಸ್ವಾತಂತ್ರ್ಯ ದಿನ ನಮ್ಮ ರಾಷ್ಟ್ರದ ಮಹಾನ್ ನಾಯಕರ ಹೋರಾಟಕ್ಕೆ ಗೌರವಿಸುತ್ತಾ, ನಮ್ಮ ದೇಶದ ಶಾಂತಿ ಮತ್ತು ಐಕ್ಯತೆಯನ್ನು ರಕ್ಷಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳೋಣ. ಈ ವಿಶೇಷ ದಿನದಂದು ಹೊಸ ನಾಳೆಯ ಕನಸುಗಳು ನನಸಾಗಲಿ ಎಂದು ಹಾರೈಸುತ್ತೇವೆ! ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
ಸ್ವಾತಂತ್ರ್ಯ ಜೀವನದ ಉಸಿರು

4. "ಯಾವುದೇ ಬೆಲೆಗೆ ಸ್ವಾತಂತ್ರ್ಯವು ಎಂದಿಗೂ ಪ್ರಿಯವಲ್ಲ, ಇದು ಜೀವನದ ಉಸಿರು. ಮನುಷ್ಯನು ಜೀವನಕ್ಕಾಗಿ ಏನನ್ನೂ ಪಾವತಿಸುವುದಿಲ್ಲ ನೆನಪಿರಲಿ". - ಮಹಾತ್ಮ ಗಾಂಧಿ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

ಸ್ವಾತಂತ್ರ್ಯ ದೊಡ್ಡ ಪವಾಡ

5. ನಮಗೆ ದಕ್ಕಿರುವ ಸ್ವಾತಂತ್ರ್ಯವನ್ನು ಸಾಧ್ಯವಾಗಿಸಿದವರನ್ನು ಇಂದು ನಾವು ಗೌರವಿಸೋಣ. ಸ್ವಾತಂತ್ರ್ಯವನ್ನು ಪಡೆಯುವುದು ಕಷ್ಟ, ಆದರೆ ಅಷ್ಟು ಹೋರಾಟ ನಡೆಸಿ ಸಿಕ್ಕಿದ ಸ್ವಾತಂತ್ರ್ಯವನ್ನು ಅನುಭವಿಸಲು ನಾವೆಲ್ಲಾ ಆಶೀರ್ವದಿಸಲ್ಪಟ್ಟಿದ್ದೇವೆ. ನಮ್ಮ ದೇಶಕ್ಕಾಗಿ ಮಾಡಿದ ಎಲ್ಲವನ್ನೂ ಪ್ರಶಂಸಿಸೋಣ, ಸ್ವಾತಂತ್ರ್ಯ ಎಂಬ ದೊಡ್ಡ ಪವಾಡವನ್ನು ಆಚರಿಸೋಣ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

Post a Comment

Whatsapp Button works on Mobile Device only