Here is happy raksha bandhan wishes images 2020 in kannada language, Raksha bandhan wishes sms text messages in kannada language, Best Kannada wishes images for rakhi purnima, Top Raksha bandhan messages in kannada for whatsapp status, nice kannada raksha bandhan wishes vector png images free downloads, trending hindu festival raksha bandhan wishes images greetings,
 |
happy raksha bandhan wishes images 2020 in kannada language |
ರಕ್ಷಾ ಬಂಧನಕ್ಕೆ ಕಳುಹಿಸಲು ಹೃದಯಸ್ಪರ್ಶಿ ಕೋಟ್‌ಗಳು ಇಲ್ಲಿವೆ ನೋಡಿ
ನಮ್ಮ ಈ ಪ್ರೀತಿ, ಬಾಂಧವ್ಯ ,
ಇದೇ ರೀತಿ ಇನ್ನಷ್ಟು ಗಟ್ಟಿಯಾಗಲಿ.
ಬದುಕಿನುದ್ದಕ್ಕೂ ಒಬ್ಬರಿಗೊಬ್ಬರು
ಜೊತೆಯಾಗಿ ಇರೋಣ ಎಂದು ನಾನು
ಹಾರೈಸುತ್ತೇನೆ.
ಹ್ಯಾಪಿ ರಕ್ಷಾ ಬಂಧನ
Happy Rakhi sms text messages for sister in Kannada language
ನೀನು ನನ್ನ ಸಹೋದರಿಯಾಗಿ ಸಿಕ್ಕಿರುವುದಕ್ಕೆ ಹೆಮ್ಮೆ ಪಡುತ್ತೇನೆ,
ಎಂದೆಂದೂ ಇದೇ ರೀತಿಯ ಧೈರ್ಯಶಾಲಿ ಹೆಣ್ಣು ನೀನಾಗಿರು,
ನಿನ್ನ ಅಣ್ಣನಿಗೆ ಅದುವೇ ಸಂತೋಷ, ಹ್ಯಾಪಿ ರಕ್ಷಾ ಬಂಧನ
ನನ್ನ ಮುದ್ದಿನ ಕೂಸೆ ಜೀವನ ಹೇಗೆ ಬದಲಾಗುತ್ತೆ ಗೊತ್ತಿಲ್ಲ ಆದರೆ ನನ್ನ ಹೃದಯದಲ್ಲಿ
ನಿನಗಿರುವ ಸ್ಥಾನವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ ಹ್ಯಾಪಿ ರಕ್ಷಾ ಬಂಧನ
Happy rakhi wishes in kannada
ಎಂದಿಗೂ ಯಾರ ಮಾತಿನ ಸಂಕೋಲೆಗೆ ಸಿಕ್ಕಿ ಹಾಕಿಕೊಳ್ಳಬೇಡ, ಯಾವುದಕ್ಕೂ ಅಂಜಬೇಡ,
ಸದಾ ನಿನ್ನ ತುಟಿಯಲ್ಲಿ ನಗುವಿರಲಿ ಈ ಅಣ್ಣನ ಬೆಂಬಲ ಎಂದೆಂದಿಗೂ ನಿನಗಿರುವುದು... ಹ್ಯಾಪಿ ರಕ್ಷಾ ಬಂಧನ
ನಿನ್ನ ಸಂತೋಷವೇ ನನ್ನ ಪ್ರಪಂಚ, ನಿನ್ನಿಂದಲೇ ಬದುಕು
ಇಷ್ಟೊಂದು ಸುಂದರ ಗೊತ್ತಾ ಪುಟ್ಟಿ...ಹ್ಯಾಪಿ ರಕ್ಷಾ ಬಂಧನ
Post a Comment