Thursday, 20 August 2020

ganesh chaturthiya shubhashayagalu wishes greetings images in kannada

Here is best ganesh chaturthi greetings wishes images in kannada messages, ganesh chaturthiya shubhashayagalu wishes greetings images in kannada, ganesh stotram bhajan in kannada language, |ganesh chaturthi sms text messages for whatsapp status, beautiful lord ganesha pictures hd wallpapers png vectors in kannada, ganesh chaturthy festival greetings in kannada png free download, best vinayaka chaturthi wishes greetings images in kannada font,
ganesh chaturthiya shubhashayagalu wishes greetings images in kannada
ganesh chaturthiya shubhashayagalu wishes greetings images in kannada
ganesh-chaturthiya-shubhashayagalu-wishes-greetings-images-in-kannada

ಗಣೇಷೆ ಚತುರ್ಥೀಯ ಶುಭಾಶಯಗಳು

ಗಣೇಶ ನಿಮ್ಮ ಮೇಲೆ ಪ್ರೀತಿ ಮತ್ತು ಶಾಂತಿಯನ್ನು ಸುರಿಸಲಿ. ದೈವಿಕ ಅನುಗ್ರಹವು ಇಂದು ಮತ್ತು ಯಾವಾಗಲೂ ನಿಮ್ಮೊಂದಿಗೆ ಇರಲಿ!
happy ganesh chaturthi greetings wishes images in kannada
happy ganesh chaturthi greetings wishes images in kannada

|ganesh chaturthi sms text messages for whatsapp status |

ಗಣಪತಿಯ ಆಶೀರ್ವಾದದಿಂದ, ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ನೀವು ಯಶಸ್ಸನ್ನು ಪಡೆಯಲಿ!

ಭಗವಂತನು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಶಾಂತಿ ಮತ್ತು ಸಂತೋಷದಿಂದ ಆಶೀರ್ವದಿಸಲಿ. ಎಲ್ಲರಿಗೂ ಗಣೇಶ ಚತುರ್ಥಿ ಶುಭಾಶಯಗಳು!

ಜಗನ್ಮಾತೆ ಸರ್ವಮಂಗಳೆ ಶ್ರೀ ಸ್ವರ್ಣಗೌರಿಯ ಹಾಗು ನಿರ್ವಿಘ್ನಕಾರಕ ವಿಘ್ನೇಶ್ವರನ ಕೃಪಾಕಟಾಕ್ಷ ಎಲ್ಲರಿಗೂ ಲಭಿಸಲಿ.ಗೌರಿ - ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.

ಗಣಪ ನಮ್ಮೆಲ್ಲರ ವಿಘ್ನಗಳನ್ನು ನಿವಾರಿಸಿ ಇಷ್ಟಾರ್ಥಗಳನ್ನು ನೆರವೇರಿಸಲಿ. ಜೈ ಗಣೇಶ !

ಗೌರಿ ಗಣೇಶ ಹಬ್ಬದ ಶುಭಾಶಯಗಳು

ಸ್ವರ್ಣಗೌರಿ ಮತ್ತು ಸಿದ್ದಿವಿನಾಯಕ ಸುಖ ಸಂತೋಷ ನೀಡಿ ಹರಸಲಿ.


ವಕ್ರತುಂಡ ಮಹಾಕಾಯಸೂರ್ಯಕೋಟಿ ಸಮಪ್ರಭ,ನಿರ್ವಿಘ್ನಂ ಕುರುಮೇದೇವಸರ್ವಕಾಯೇಶು ಸರ್ವದ,ಸರ್ವರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು
ganesh stotram bhajan in kannada language
ಗೌರಿನಂದನ ಗಜಾನನಗಿರಿಜನಂದನ ನಿರಂಜನಪಾರ್ವತಿ ನಂದನ ಶುಭಾನನಪಾಹಿಪ್ರಭೋಮಾಂ ಪಾಹಿ ಪ್ರಸನ್ನ

ಗಣೇಶ ಚತುರ್ಥಿ
ಗಣೇಶ ಚತುರ್ಥಿ


ಶ್ರೀ ಗೌರಿ ಸುತನಾದ ಶ್ರೀ ಸಿದ್ದಿ ವಿನಾಯಕನು, ನಿಮ್ಮ ಜೀವನದ ಎಲ್ಲಾ ಅಡೆತಡೆಗಳನ್ನು ದೂರಗೊಳಿಸಿ, ಮಂಗಳಕರ ಆರಂಭವನ್ನು ನೀಡಲೆಂದು ಹಾರೈಸುತ್ತೇನೆ. ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು!!

ಸಮಸ್ತ ಕೋಟಿ ಜನತೆಗೆ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ವಿಘ್ನವಿನಾಶಕನು ಎಲ್ಲರ ಬಾಳಲ್ಲೂ ಸುಖ,ಸಂತೋಷ ತರಲಿ.
Ganesh Bhakti poems in Kannada for Ganesh chaturthy

ಗಜಾನನಾಯ ಗಾಂಗೇಯ ಸಹಜಾಯ ಸದಾತ್ಮನೇಗೌರಿ ಪ್ರಿಯ ತನೂಜಾಯ ಗಣೇಶಯಾಸ್ತು ಮಂಗಳಂಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು, ಗೌರಿ ಗಣೇಶರು ಎಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿ

ಗಣೇಶ ಬಂದಕಾಯಿ-ಕಡಬು ತಿಂದಚಿಕ್ ಕೆರೇಲ್ ಬಿದ್ದದೊಡ್ಡ್ ಕೆರೇಲ್ ಎದ್ದಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಸ್ನೇಹಿತರೇ.

ಗಣೇಶ ಮೂರ್ತಿ
best ganesh chaturthi greetings wishes images in kannada messages
best ganesh chaturthi greetings wishes images in kannada messages


Post a Comment

Whatsapp Button works on Mobile Device only