Tuesday, 27 September 2022

latest kannada vijayadashami greetings wishes images - ದಸರಾ ಹಬ್ಬದ ಶುಭಾಶಯಗಳು

latest kannada vijayadashami greetings wishes images, 

ಪ್ರೀತಿಪಾತ್ರರಿಗೆ ನಾಡಹಬ್ಬ ದಸರಾಕ್ಕೆ ಶುಭ ಕೋರಲು ಇಲ್ಲಿವೆ ಸಂದೇಶಗಳು

ನಿಮ್ಮಲ್ಲಿರುವ ಕಷ್ಟಗಳನ್ನು ಆ ಚಾಮುಂಡೇಶ್ವರಿ ತಾಯಿ ಹೋಗಲಾಡಿಸಿ

ನಿಮ್ಮನ್ನು ಶಕ್ತಿವಂತರಾಗಿ ಮಾಡಲಿ ಎಂದು ಆಶಿಸುತ್ತಾ

ನಿಮಗೂ ನಿಮ್ಮ ಕುಟುಂಬಕ್ಕೂ ನಾಡಹಬ್ಬ

ದಸರಾದ ಹಾರ್ದಿಕ ಶುಭಾಶಯಗಳು.

ವಿಭೃಂಜಣೆಯಿಂದ ಕೂಡಿದ ಈ ದಸರಾವು ನಿಮ್ಮ ಬದುಕಿನಲ್ಲಿ

ಸಂತೋಷ ತರಲಿ ಎನ್ನುತ್ತಾ ನಿಮಗೂ ನಿಮ್ಮ

ಕುಟುಂಬಕ್ಕೂ ದಸರಾ ಹಬ್ಬದ ಶುಭಾಶಯಗಳು.

latest kannada vijayadashami greetings wishes images- ದಸರಾ ಹಬ್ಬದ ಶುಭಾಶಯಗಳು


Happy Navaratri vijayadashami dasara wishes images in Kannada free download
ನವರಾತ್ರಿ ಹಾಗೂ ನಾಡಹಬ್ಬ ದಸರಾಗೆ ಶುಭಾಶಯ ಕೋರಲು, ಫೇಸ್‌ಬುಕ್, ವಾಟ್ಸಾಪ್‌ನಲ್ಲಿ ಸಂದೇಶ ಸಾರಲು ಇಲ್ಲಿ ಕೋಟ್ಸ್ ನೀಡಲಾಗಿದೆ ನೋಡಿ:

ದಸರಾ ನಿಮ್ಮಾಎಲ್ಲಾ ಚಿಂತೆಗಳನ್ನು ಸುಟ್ಟು ಮನೆಯಲ್ಲಿ ಸಂತೋಷ-ಸಡಗರ ತುಂಬುವಂತೆ ಮಾಡಲಿ ದಸರಾ ಹಬ್ಬದ ಶುಭಾಶಯಗಳು

ಕೆಟ್ಟದರ ವಿರುದ್ಧ ಹೋರಾಡಿ ಗೆದ್ದ ದಿನವನ್ನು ವಿಜಯದಶಮಿಯಾಗಿ ಆಚರಿಸುತ್ತಿದ್ದೇವೆ. ಈ ಹಬ್ಬವು ನಿಮಗೂ, ನಿಮ್ಮ ಕುಟುಂಬಕ್ಕೂ ಖುಷಿ, ನೆಮ್ಮದಿಯನ್ನು ತರಲಿ, ನಿಮಗೂ, ನಿಮ್ಮ ಕುಟುಂಬಕ್ಕೂ ದಸರಾ ಹಬ್ಬದ ಶುಭಾಶಯಗಳು.

ನಿಮ್ಮ ಬದುಕಿನಲ್ಲಿರುವ ಎಲ್ಲಾ ಚಿಂತೆಗಳು ದೂರವಾಗಲಿ, ಯಶಸ್ಸು ನಿಮ್ಮದಾಗಲಿ, ದಸರಾ ಹಬ್ಬದ ಶುಭಾಶಯಗಳು

Post a Comment

Whatsapp Button works on Mobile Device only