Monday 26 September 2022

Happy Dussehra 2022 Quotes Vijayadashami wishes images greetings free download in Kannada language - ದಸರಾ ಹಬ್ಬದ ಶುಭಾಶಯಗಳು

Here is Happy Dussehra Quotes Vijayadashami wishes images greetings free download in Kannada language,
Dussehra is one of the biggest Hindu festival and all the people who are residing in cities also visit their native places and wish to celebrate along with their parents friends relatives, here we have given beautiful Vijayadashami dussehra wishes in Kannada language and kannada font.. hope these sms text messages definetely will be liked by you.. you can share these to facebook, twitter, whatsapp, instagram and sharechat platforms... 
Just click download to download the image in full size.. 
Happy dussehra quotes greetings in kannada language free download


|Best Kannada sms whatsapp status for Dussehra Vijayadashami quotes wishes images free download| ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.

ಮನೆಮನಗಳಲ್ಲಿ ಸಡಗರ ತಂದಿರುವ ದಸರಾ ಹಬ್ಬ ನಿಮ್ಮ ಬಾಳಲ್ಲಿ ಸಂಪತ್ತು, ನೆಮ್ಮದಿ, ಆರೋಗ್ಯವನ್ನು ತರಲಿ.. ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು!

ನಮ್ಮ ನಾಡು ನಮ್ಮ ಹಬ್ಬ ನಮ್ಮೆಲ್ಲರ ದಸರಾ… ದಸರಾ ಹಬ್ಬದ ಶುಭಾಶಯಗಳು

ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು … ಆ ತಾಯಿ ದುರ್ಗಾ ಒಳ್ಳೆಯ ಆರೋಗ್ಯ, ಐಶ್ವರ್ಯ ಹಾಗೂ ಗೆಲುವಿನಿಂದ ನಿಮ್ಮನ್ನು ಹಾಗೂ ನಿಮ್ಮ ಕುಟುಂಬದವ ಸದಾ ಕರುಣಿಸಲಿ ಎಂದು ಪ್ರಾರ್ಥಿಸುವೆ!
Dussehra vijayadashami wishes images greetings in kannada language



ನಿಮ್ಮಲ್ಲಿರುವ ಕಷ್ಟಗಳನ್ನು ಆ ಚಾಮುಂಡೇಶ್ವರಿ ತಾಯಿ ಹೋಗಲಾಡಿಸಿ

ನಿಮ್ಮನ್ನು ಶಕ್ತಿವಂತರಾಗಿ ಮಾಡಲಿ ಎಂದು ಆಶಿಸುತ್ತಾ

ನಿಮಗೂ ನಿಮ್ಮ ಕುಟುಂಬಕ್ಕೂ ನಾಡಹಬ್ಬ

ದಸರಾದ ಹಾರ್ದಿಕ ಶುಭಾಶಯಗಳು.

ವಿಭೃಂಜಣೆಯಿಂದ ಕೂಡಿದ ಈ ದಸರಾವು ನಿಮ್ಮ ಬದುಕಿನಲ್ಲಿ

ಸಂತೋಷ ತರಲಿ ಎನ್ನುತ್ತಾ ನಿಮಗೂ ನಿಮ್ಮ

ಕುಟುಂಬಕ್ಕೂ ದಸರಾ ಹಬ್ಬದ ಶುಭಾಶಯಗಳು.


ಬಂದಿದೆ ದಸರಾ ಮತ್ತೊಮ್ಮೆ

ಆ ದೇವಿಯ ಮಹಿಮೆಯ ಸಾರುತ್ತ

ನಿಮಗೆಲ್ಲ ದೇವಿಯ ಕೃಪೆ ಸಿಗಲಿ

ಎನ್ನುವುದೇ ನನ್ನ ಮನದಾಳದ ಹಾರೈಕೆ …

ಆ ತಾಯಿ ದುಷ್ಟ ಶಿಕ್ಷಕಿ, ಶಿಷ್ಟ ರಕ್ಷಕಿ ಚಾಮುಂಡೇಶ್ವರಿಯು

ನಿಮ್ಮ ಬಾಳಿನಲ್ಲಿ ಸಂತೋಷ ತರಲಿ ಎನ್ನುತ್ತಾ

ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.


ನಾಡದೇವತೆ ಚಾಮುಂಡೇಶ್ವರಿ ತಾಯಿಯು ನಿಮ್ಮ

ಬದುಕನ್ನು ಚಂದವಾಗಿಟ್ಟರಿಲಿ ಎಂದು ಬೇಡಿಕೊಳ್ಳುತ್ತಾ

ನಿಮಗೂ ನಿಮ್ಮ ಕುಟುಂಬಕ್ಕೂ ನಾಡಹಬ್ಬ ದಸರಾದ

ಹಾರ್ದಿಕ ಶುಭಾಶಯಗಳು.

ಬರುವ ದಿನಮಾನಗಳಲ್ಲಿ ನೀವು ಕಂಡ ಕನಸು ಈಡೇರಲಿ, ನಾಡ ದೇವತೆ ಚಾಮುಂಡೇಶ್ವರಿಯ ಆಶೀರ್ವಾದ ಸದಾಕಾಲವೂ ನಿಮ್ಮ ಮೇಲೆ ಇರಲಿ.. ದಸರಾ ಹಬ್ಬದ ಶುಭಾಶಯಗಳು..


ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ನಾಡ ಹಬ್ಬ ದಸರಾ ಹಾಗೂ ಆಯುಧ ಪೂಜೆಯ ಹಾರ್ದಿಕ ಶುಭಾಶಯಗಳು..

ಎದೆಯಲ್ಲಿ ಆತ್ಮವಿಶ್ವಾಸವಿದ್ದರೆ ಅದೇ ಆಯುಧ, ಮುಖದಲ್ಲಿ ನಗುವಿದ್ದರೇ ಅದೇ ವಿಜಯ …

ದಸರಾ ಹಾಗೂ ಆಯುಧ ಪೂಜೆಯ ಶುಭಾಶಯಗಳು
dusseha sms text messages for best whatsapp quotes wishes wallpapers free download

Post a Comment

Whatsapp Button works on Mobile Device only